ಈ ಚಿತ್ರವು ಒಬ್ಬ ಅಸಹಾಯಕ ಹೆಣ್ಣಿನ (ವಿಧವೆ) ಜೀವನವನ್ನು ಬಿಂಬಿಸುತ್ತದೆ. ಹೂವು ಹಣ್ಣು - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.